Yuvarathnaa Breaks Yuvarathna KGF Record, KGF ದಾಖಲೆ ಮುರಿದ ಯುವರತ್ನ | Filmibeat Kannada

2021-04-08 4

ಹೊಂಬಾಳೆ ಬ್ಯಾನರ್‌ನಲ್ಲಿ ಬಂದ ಕೆಜಿಎಫ್ ಸಿನಿಮಾವನ್ನು 18 ಕೋಟಿ ರೂ.ಗೆ ಅಮೇಜಾನ್ ಪ್ರೈಮ್ ಖರೀದಿ ಮಾಡಿತ್ತು ಎಂದು ವರದಿಯಾಗಿದೆ. ಆದರೆ ಯುವರತ್ನ ಸಿನಿಮಾ ಕೆಜಿಎಫ್‌ಗಿಂತ ಹೆಚ್ಚು ಬೆಲೆಗೆ ಸೇಲ್ ಆಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆದರೆ ಎಷ್ಟು ಮೊತ್ತ ಎನ್ನುವುದನ್ನು ಸಿನಿಮಾತಂಡ ರಿವೀಲ್ ಮಾಡಿಲ್ಲ.

Amazon prime video offered more money to Yuvarathnaa than KGF, a movie to release on April 9.

Videos similaires